ನಟ ಪವನ್ ಕಲ್ಯಾಣ್ ಪಕ್ಷಕ್ಕೆ ಕ್ರಿಕೆಟಿಗನ ಸೇರ್ಪಡೆ
ಖ್ಯಾತ ಟಾಲಿವುಡ್ ನಟ ಪವನ್ ಕಲ್ಯಾಣ್ ರ ಜನ ಸೇನಾ ಪಕ್ಷಕ್ಕೆ ಭಾರತ ತಂಡದ ಮಾಜಿ ಕ್ರಿಕೆಟಿಗ ವೇಣುಗೋಪಾಲ್ ರಾವ್ ಸೇರ್ಪಡೆಗೊಂಡಿದ್ದಾರೆ. ವಿಶಾಖಪಟ್ಟಣದಲ್ಲಿ ಪವನ್ ಕಲ್ಯಾಣ್ ರನ್ನು ಭೇಟಿ ಮಾಡಿದ ವೇಣುಗೋಪಾಲ್ ರಾವ್, ಅಧಿಕೃತವಾಗಿ ಜನ ಸೇನಾ ಪಕ್ಷ...
View Articleಖ್ಯಾತ ಕ್ರಿಕೆಟಿಗನ ಪುತ್ರಿಯ ವೈವಾಹಿಕ ಜೀವನದಲ್ಲಿ ಬಿರುಕು
ಶನಿವಾರ ಸಂಜೆ ತಮ್ಮ ಫೇಸ್ ಬುಕ್ ಪೇಜ್ ನಲ್ಲಿ ವಿನ್ಯಾಸಕಿ ಮಸಾಬಾ ಗುಪ್ತಾ ಬರೆದ ಕೆಲವು ಸಾಲುಗಳು, ವೈವಾಹಿಕ ಜೀವನದ ಬಿರುಕನ್ನು ತೆರೆದಿಟ್ಟಿತ್ತು. ಅಲ್ಲದೆ ಮಸಾಬಾ-ಮಧು ದಂಪತಿ ವಿಚ್ಚೇದನಕ್ಕೆ ಮುಂದಾಗಿರೋದಾಗಿ ತಿಳಿಸಿದ್ದಾರೆ. ಮೂರು ವರ್ಷಗಳ...
View Articleಐಪಿಎಲ್ ನಲ್ಲಿ ಅವಕಾಶ ಕೊಡಿಸುವಂತೆ ಕೋರಿ ಕೋರ್ಟ್ ಮೆಟ್ಟಿಲೇರಿದ ಕ್ರಿಕೆಟಿಗ
ಇದೊಂದು ವಿಚಿತ್ರ ಪ್ರಕರಣ. ಉತ್ತರ ಪ್ರದೇಶದ ಯುವ ಕ್ರಿಕೆಟ್ ಆಟಗಾರನೊಬ್ಬ ತನಗೆ ಮುಂದಿನ ವರ್ಷದ ಐಪಿಲ್ ನಲ್ಲಿ ಆಟವಾಡಲು ಅವಕಾಶ ಕೊಡಿಸಲು ಬಿಸಿಸಿಐಗೆ ಸೂಚಿಸುವಂತೆ ಕೋರ್ಟ್ ಗೆ ಮನವಿ ಮಾಡಿದ್ದಾನೆ. ಅಂದಹಾಗೆ ಆ ಕ್ರಿಕೆಟಿಗ ಭಾಗಶಃ ದೃಷ್ಟಿ ದೋಷ...
View Articleಕೊಹ್ಲಿಯಂತೆ ಬ್ಯಾಟಿಂಗ್ ಮಾಡುವ ಪಾಕ್ ಯುವ ಕ್ರಿಕೆಟರ್
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಗೆ ವಿಶ್ವಾದಾದ್ಯಂತ ಅಭಿಮಾನಿಗಳಿದ್ದಾರೆ. ಇನ್ನು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ಆಟಗಾರರು ಕೂಡಾ ಕೊಹ್ಲಿ ಬ್ಯಾಟಿಂಗ್ ಗೆ ಮನಸೋತಿದ್ದಾರೆ. ಪಾಕ್ ನಲ್ಲೂ ಕೂಡಾ ಕೊಹ್ಲಿಗೆ ಸಾಕಷ್ಟು...
View Articleವಾಣಿಜ್ಯ ನಗರಿ ಮುಂಬೈನಲ್ಲಿ ಕ್ರಿಕೆಟಿಗನ ಹತ್ಯೆ..!
ಕ್ರಿಕೆಟಿಗನನ್ನು ಚಾಕುವಿನಿಂದ ಇರಿದು ಕೊಲೆಗೈದ ಘಟನೆ ಮುಂಬೈನ ಭಂಡುಪ್ ಪ್ರದೇಶದಲ್ಲಿ ನಡೆದಿದೆ. ರಾಕೇಶ್ ಪನ್ವಾರ್ ಕೊಲೆಯಾದ ಕ್ರಿಕೆಟಿಗ. ನಿನ್ನೆ ತಡರಾತ್ರಿ ಈ ಘಟನೆ ನಡೆದಿದ್ದು, ಮೂವರು ಅಪರಿಚಿತರು ಬೈಕ್ ನಲ್ಲಿ ಬಂದು ರಾಕೇಶ್ ಗೆ...
View Articleಗೆಲುವಿಗೆ ಕಾರಣನಾದ ಪಾಕ್ ಕ್ರಿಕೆಟಿಗನಿಗೆ ಶಾರೂಖ್ ಮೆಚ್ಚುಗೆ
ಪಾಕಿಸ್ತಾನದ ಯುವ ಬೌಲರ್ ಮೊಹಮ್ಮದ್ ಹಸ್ನೈನ್‌ನನ್ನು ಬಾಲಿವುಡ್ ನಟ ಶಾರುಖ್ ಖಾನ್ ಅಪ್ಪಿಕೊಂಡಿರುವ ವಿಡಿಯೋ ಇದೀಗ ವೈರಲ್ ಆಗಿದೆ. ವೆಸ್ಟ್ ಇಂಡೀಸ್‌ನಲ್ಲಿ ನಡೆಯುತ್ತಿರುವ ಕೆರೆಬಿಯನ್ ಕ್ರಿಕೆಟ್ ಲೀಗ್ ಟ್ರಿಂಬಾಗೋ ನೈಟ್ ರೈಡರ್ಸ್ ಪರ ಆಡುತ್ತಿರುವ...
View Articleಭಾರತದ ಚೆಲುವೆಯ ಪ್ರೀತಿಯಲ್ಲಿ ಬಿದ್ದಿದ್ದಾರೆ ಆಸೀಸ್ ಕ್ರಿಕೆಟಿಗ
ಆಸ್ಟ್ರೇಲಿಯಾದ ಕ್ರಿಕೆಟಿಗ ಗ್ಲೆನ್ ಮ್ಯಾಕ್ಸ್ ವೆಲ್, ದಕ್ಷಿಣ ಭಾರತದ ಚೆಲುವೆಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದಾರೆ. ಭಾರತೀಯ ಮೂಲದ ವಿನಿ ರಾಮನ್ ಸದ್ಯ ಮೆಲ್ಬೋರ್ನ್ ನಲ್ಲಿ ನೆಲೆಸಿದ್ದಾಳೆ. ಈಕೆಯ ಜೊತೆ ಮ್ಯಾಕ್ಸ್ ವೆಲ್ ಡೇಟಿಂಗ್ ನಡೆಸ್ತಿರೋದು...
View Articleಇಂಗ್ಲೆಂಡ್ ನಲ್ಲಿ ಹಾರ್ದಿಕ್ ಪಾಂಡ್ಯಗೆ ಚಿಕಿತ್ಸೆ
ತೀವ್ರ ಬೆನ್ನು ನೋವಿನಿಂದ ಬಳಲುತ್ತಿರುವ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಚಿಕಿತ್ಸೆಗೆ ಇಂಗ್ಲೆಂಡ್ ಗೆ ಹೋಗಲು ಸಿದ್ದತೆ ನಡೆಸಿದ್ದಾರೆ. ಕಳೆದ ಇಂಗ್ಲೆಂಡ್ ಪ್ರವಾಸ ಮತ್ತು ವಿಶ್ವಕಪ್ ಪಂದ್ಯಾವಳಿ ಹೊತ್ತಲ್ಲಿ ಚಿಕಿತ್ಸೆ ನೀಡಿದ್ದ ವೈದ್ಯರಿಂದಲೇ...
View Articleಒಂದೇ ಇನ್ನಿಂಗ್ಸ್ ನಲ್ಲಿ 10 ವಿಕೆಟ್, ಕುಂಬ್ಳೆ ಹಾದಿಯಲ್ಲೇ ನಡೆದ ಯುವ ಕ್ರಿಕೆಟಿಗ
20 ವರ್ಷಗಳ ಹಿಂದೆ ಒಂದೇ ಇನ್ನಿಂಗ್ಸ್ ನಲ್ಲಿ 10 ವಿಕೆಟ್ ಪಡೆಯುವ ಮೂಲಕ ಅನಿಲ್ ಕುಂಬ್ಳೆ ಕ್ರಿಕೆಟ್ ಜಗತ್ತನ್ನೇ ದಿಗ್ಭ್ರಮೆಗೊಳಿಸಿದ್ದರು. ಇದೀಗ ಮೇಘಾಲಯದ ನಿರ್ದೇಶ್ ಬೈಸೊಯಾ ಕೂಡ ಕುಂಬ್ಳೆ ಹಾದಿಯಲ್ಲೇ ನಡೆದಿದ್ದಾನೆ. ನಾಗಾಲ್ಯಾಂಡ್ ವಿರುದ್ಧದ...
View Articleಬೆಳ್ಳಿತೆರೆ ಮೇಲಿನ ಕ್ರಿಕೆಟಿಗ ಈಗ ಐಪಿಎಲ್ ಅಂಗಳಕ್ಕೆ…!
ಹೌದು, ಬಹಳಷ್ಟು ಮಂದಿ ಕಂಡ ಕನಸು ನನಸಾಗುವುದು ವಿರಳ. ಆದರೆ ಬೆಳ್ಳಿತೆರೆಯಲ್ಲಿ ಕ್ರಿಕೆಟಿಗನ ಪಾತ್ರವನ್ನು ಮಾಡಿ ನೈಜ ಕ್ರಿಕೆಟಿಗನಾಗಿ ಅಂಗಳಕ್ಕಿಳಿಯಲು ಸಿದ್ದನಾಗಿರುವ ಯುವಕನ ಕಥೆ ಇದು. 2013 ರಲ್ಲಿ ತೆರೆಕಂಡಿದ್ದ ಕ್ರಿಕೆಟ್ ಪ್ರತಿಭೆ...
View Article‘ಬಾಹುಬಲಿ’ ಬೆಡಗಿ ಅನುಷ್ಕಾ ಶೆಟ್ಟಿ ಕುರಿತಾಗಿ ಹರಿದಾಡ್ತಿದೆ ಇಂತಹ ಸುದ್ದಿ
‘ಬಾಹುಬಲಿ’ ಖ್ಯಾತಿಯ ನಟಿ ಅನುಷ್ಕಾ ಶೆಟ್ಟಿ ಮತ್ತು ನಟ ಪ್ರಭಾಸ್ ಅವರು ಪ್ರೀತಿಸುತ್ತಿದ್ದು, ಮದುವೆಯಾಗಲಿದ್ದಾರೆ ಎಂದೇ ಹೇಳಲಾಗಿತ್ತು. ಆದರೆ, ಅನುಷ್ಕಾ ಶೆಟ್ಟಿ ಟೀಂ ಇಂಡಿಯಾ ಕ್ರಿಕೆಟರ್ ಜೊತೆಗೆ ಸಪ್ತಪದಿ ತುಳಿಯಲಿದ್ದಾರೆ ಎಂಬ ಸುದ್ದಿ...
View Articleಈ ಫೋಟೋದಲ್ಲಿರುವ ಕ್ರಿಕೆಟಿಗರನ್ನು ನೀವು ಗುರುತಿಸಬಲ್ಲಿರಾ…?
ಮೇ 15ರಂದು ವಿಶ್ವ ಕುಟುಂಬ ದಿನವನ್ನು ಆಚರಿಸಲಾಗಿದೆ. ಈ ವೇಳೆ ಖ್ಯಾತನಾಮರು ತಮ್ಮ ಕುಟುಂಬದ ಫೋಟೋವನ್ನು ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಸಹ ಈ ದಿನದ ಅಂಗವಾಗಿ ಕ್ರಿಕೆಟ್ ಅಭಿಮಾನಿಗಳಿಗಾಗಿ ವಿಶೇಷ ಟಾಸ್ಕ್...
View Articleಮದುವೆಗೂ ಮುನ್ನವೇ ತಂದೆಯಾಗುತ್ತಿದ್ದಾರೆ ಹಾರ್ದಿಕ್ ಪಾಂಡ್ಯ…!
ಖ್ಯಾತ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮದುವೆಗೂ ಮುನ್ನವೇ ತಂದೆಯಾಗುತ್ತಿದ್ದಾರೆ. ಸ್ವತಃ ಪಾಂಡ್ಯ ಅವರೇ ಸಾಮಾಜಿಕ ಜಾಲತಾಣದಲ್ಲಿ ಈ ವಿಷಯವನ್ನು ಹೇಳಿಕೊಂಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಭಾವಿ ಪತ್ನಿ ನತಾಶ ಜೊತೆಗಿರುವ ಹಲವು...
View Articleಸುಶಾಂತ್ ರನ್ನು ಕ್ರಿಕೆಟರ್ ಎಂದರಾ ರಾಹುಲ್….?
ಸಾಮಾಜಿಕ ಜಾಲತಾಣಗಳಲ್ಲಿ ಎಡ/ಬಲ/ಕಮ್ಯೂನಿಸ್ಟ್ ಎಂದು ಪಂಥಗಳನ್ನು ಮಾಡಿಕೊಂಡು ಪರಸ್ಪರ ಕಚ್ಚಾಡುವ ಸಾಕಷ್ಟು ನಿದರ್ಶನಗಳನ್ನು ದಿನಂಪ್ರತಿ ನೋಡುತ್ತಲೇ ಇದ್ದೇವೆ. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ದುರಂತ ಸಾವಿಗೆ ಪ್ರಧಾನಿ ನರೇಂದ್ರ...
View Article