

ವೆಸ್ಟ್ ಇಂಡೀಸ್‌ನಲ್ಲಿ ನಡೆಯುತ್ತಿರುವ ಕೆರೆಬಿಯನ್ ಕ್ರಿಕೆಟ್ ಲೀಗ್ ಟ್ರಿಂಬಾಗೋ ನೈಟ್ ರೈಡರ್ಸ್ ಪರ ಆಡುತ್ತಿರುವ ಮೊಹಮ್ಮದ್, ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿ ಮಹತ್ತರ ಪಾತ್ರ ನಿರ್ವಹಿಸಿದರು. ಆದ್ದರಿಂದ ಶಾರುಖ್ ತಬ್ಬಿಕೊಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ತಂಡದ ಪ್ರಿನ್ಸಿಪಲ್ ಓನರ್ ಆಗಿರುವ ಶಾರುಖ್, ಪಂದ್ಯವನ್ನು ವೀಕ್ಷಿಸುತ್ತಿದ್ದರು. ಪಂದ್ಯದಲ್ಲಿ ಮೊಹಮ್ಮದ್ ಬೌಲಿಂಗ್ ಚಮತ್ಕಾರದಿಂದ 11 ರನ್‌ಗಳ ಅಂತರದ ಗೆಲುವು ಪಡೆಯಲು ಸಾಧ್ಯವಾಯಿತು. ಇದರೊಂದಿಗೆ ತಂಡದ ನಾಯಕ ಕಿರಾನ್ ಪೊಲಾರ್ಡ್ ಉತ್ತಮ ಆಡವಾಡಿದ್ದರು.
Watch Pakistani Young fast Bowler Muhammad Hasnain Hugging Bollywood King Shahrukh Khan ❤
M. Hasnain is playing from the Team TKR owned by shahrukh Khan in CPL and took 3 wickets in his first match@iamsrk @CPL #CPL19 #SRK #Cricket pic.twitter.com/f20A8ywcoX
— Bilal Khan (@khanbilal_) September 5, 2019